Introduction of Dr. S. Ramanuja

M.A., L.L.B., Phd., P.G.D.C.E., [P.G.D.E.L.T.] Deputy. Commissioner, Commercial Tax Dept., Govt. of Karnataka

image

Dr. Ramanuja was born as the second son of Sri P Sanjivaiah and Smt, Chikkahanummakka at Bengaluru. After the demise of his father in the early age he was brought up by his mother and his primary education was completed at Bengaluru. Later he moved to Sri Urigaddigeshwara rural residential school for his higher education; where he passed it with distinction. He continued his further education at Bengaluru University and secured the postgraduate degree in History and bachelor degree in law. Then, Dr. Ramanuja continued his research in the department of History and secured Ph. D., degree for his research on the History of Bengaluru. In addition to these, he also completed various diploma courses successfully.

After he secured first rank in the KSRTC probationary officer's competitive examinations he was appointed as an officer in 2003 and he served the department until he resigned in 2006. In the same year he was selected as the Assistant Commissioner of Commercial Taxes through the competitive examinations and presently he is serving in the department at Bengaluru. The services of Dr. Ramanuja in the department is being appreciated by the eminent IAS officers across India and the noted Karnataka cadre officers namely Sri Jairaj, Sri Harish gowda, Sri Pradeepsingh Kharola, Sri Upendra Tripathi, and others. He also received d commendation letter from many of these officers. In 2003 he was awarded free 'I' category site in recognition of his meritorious service in the state government by Sri S M Krishna the then chief minister, Government of Karnataka. At present he is pursuing language studies in All India Institute of Indian languages. He has been instrumental in establishment of various non-governmental social and cultural institutions at Bengaluru. At the same time, has been felicitated by various institutions and organisations in recognition of his service to society and people at large. He is still continuing his social and sports activities in his lull time during the busy schedule of the government work.

image

I am happy to express that the systematic study, authenticity of the information, promptness in narration, unique personality is the core qualities of this of this book. I wish Sri Ramanuja may blessed with all happiness and success.

Sri Sri Sri Dr. Shivakumara Swamiji, Sri Siddaganga Matha

image

The devoted working spirit of the author is highly appreciable. I bless that this book will be an important a source of information for the upcoming generations.

Sri Sri Sri Nirmalanda Mahaswamiji, Adichunchangiri Matha

ಕಿರುಪರಿಚಯ ಡಾ. ಎಸ್. ರಾಮಾನುಜ

ಎಂ.ಎ, ಎಲ್.ಎಲ್.ಬಿ, ಪಿಹೆಚ್.ಡಿ, ಪಿ.ಜಿ.ಡಿ.ಸಿ.ಇ, [ಪಿ.ಜಿ.ಡಿ.ಇ.ಎಲ್.ಟಿ] ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಕನಾ೯ಟಕ ಸರ್ಕಾರ

image

ಡಾ. ಎಸ್. ರಾಮಾನುಜ ಇವರು ಬೆಂಗಳೂರು ನಗರದಲ್ಲಿ ಶ್ರೀಮತಿ ಚಿಕ್ಕಹನುಮಕ್ಕ ಹಾಗೂ ಪಿ. ಸಂಜೀವಯ್ಯ ದಂಪತಿಗಳ ಎರಡನೇ ಪುತ್ರರಾಗಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರು ತಾಯಿಯ ಪೋಷಣೆಯಲ್ಲಿ ಬೆಳೆದರು. ಬೆಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು, ಪ್ರೌಢ ಶಿಕ್ಷಣವನ್ನು ಶ್ರೀ ಬೆಟ್ಟಹಳ್ಳಿ ಮಠದ ಶ್ರೀ ಊರಿಗದ್ದಿಗೇಶ್ವರ ರೂರಲ್ ರೆಸಿಡೆನ್ಷಿಯಲ್ ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆದು, ನಂತರದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದು, ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕಾನೂನು ವಿಷಯದಲ್ಲಿ ಪದವಿ ಹಾಗೂ ಬೆಂಗಳೂರು ನಗರದ ಇತಿಹಾಸ ಕುರಿತ ಸಂಶೋಧನೆಗೆ ಡಾಕ್ಟರೇಟ್ ಪದವಿ ಪಡೆದಿದ್ದು, ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಡಿಪ್ಲೊಮೋ ಪದವಿಗಳನ್ನು ಪಡೆದಿರುತ್ತಾರೆ. ಸ್ಪದರ್ಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ಗಳಿಸಿದ ಇವರು 2003ರಲ್ಲಿ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನೇರ ನೇಮಕಾತಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಅಧಿಕಾರಿಯಾಗಿ ಆಯ್ಕೆಗೊಂಡು ಕನರ್ಾಟಕದ ಹಲವಾರು ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2006 ರಲ್ಲಿ ರಾಜಿನಾಮೆ ನೀಡಿ, ಅದೇ ವರ್ಷ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರಾಗಿ ನೇರ ನೇಮಕಾತಿ ಹೊಂದಿ ವೃತ್ತಿಯನ್ನು ಪ್ರಾರಂಭಿಸಿ, ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ಇವರ ಸಕರ್ಾರಿ ಸೇವೆಯನ್ನು ಗುರುತಿಸಿದ ಹಲವಾರು ಐ.ಎ.ಎಸ್. ಅಧಿಕಾರಿಗಳಾದ ಶ್ರೀ ಜೈರಾಜ್, ಶ್ರೀ ಹರೀಶ್ಗೌಡ, ಶ್ರೀ ಪ್ರದೀಪ್ಸಿಂಗ್ ಖರೋಲ, ಶ್ರೀ ಉಪೇಂದ್ರ ತ್ರಿಪಾಠಿ ಹಾಗೂ ಭಾರತದಾದ್ಯಂತ ಅನೇಕ .ಂ.ಖ. ಅಧಿಕಾರಿಗಳು ಹಾಗೂ ಉನ್ನತ ಹುದ್ದೆಯಲ್ಲಿರುವವರು ಲಿಖಿತ ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.

2003ರಲ್ಲಿ ಕನರ್ಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಮಾನ್ಯ ಎಸ್.ಎಂ. ಕೃಷ್ಣರವರು ಹಾಗೂ ಬಿ.ಡಿ.ಎ. ಆಯುಕ್ತರು ಕನರ್ಾಟಕದಲ್ಲಿ ಜನಿಸಿ ಕ್ರೀಡೆ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಧನೆಗಳನ್ನು ಗುರುತಿಸಿ, ಅತಿ ಕಡಿಮೆ ಸಾಧಕರಿಗೆ ಮಂಜೂರು ಮಾಡುವ, ಅಸಾಧಾರಣ ಸಾಧನೆಗಾಗಿ ನೀಡುವ `ಐ' ಕ್ಯಾಟಗರಿ ಕೋಟಾದಡಿಯಲ್ಲಿ ನಿವೇಶನವನ್ನು ಬೆಂಗಳೂರಿನಲ್ಲಿ ಉಚಿತವಾಗಿ ನೀಡಿ ಗೌರವಿಸಿರುತ್ತಾರೆ. ಪ್ರಸ್ತುತ ಕರ್ತವ್ಯದಲ್ಲಿದ್ದುಕೊಂಡು ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ದಕ್ಷಿಣ ಭಾರತದ ಪ್ರಾಂತೀಯ ಭಾಷಾ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹಲವಾರು ಸಂಘ, ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಇವರು ಸಮಾಜ ಸೇವಾ ಸಂಘಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಮಾಜ ಸೇವೆ ಹಾಗೂ ಸಕರ್ಾರಿ ಸೇವೆಗಾಗಿ ಅನೇಕ ಸಂಘ, ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಚಿಕ್ಕಂದಿನಿಂದ ಪ್ರಸ್ಥುತವರೆಗೂ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಕಾರ್ಯನಿರ್ವಹಿಸಿ ಯಶಸ್ಸು ಸಾಧಿಸಿರುತ್ತಾರೆ. ಕನಾ೯ಟಕ ಸರ್ಕಾರದ ಪ್ರೋಟೋಕಾಲ್ ಅಧಿಕಾರಿಯಾಗಿ ಹಾಗೂ ವಾಣಿಜ್ಯ ತೆರಿಗೆಗಳ ಸಕಾಲ ನೋಡಲ್ ಅಧಿಕಾರಿಯಾಗಿ ಅತ್ಯುತ್ತಮ ಸಾಧನೆ ಮಾಡಿ ಪ್ರಶಂಸನಾ ಪತ್ರಗಳನ್ನು ಪಡೆದಿರುತ್ತಾರೆ. ಇವರು ಟ್ರಕ್ಕಿಂಗ್, ಸ್ವಿಮ್ಮಿಂಗ್, ಕೃಷಿ ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವುದು ಇವರ ಹವ್ಯಾಸವಾಗಿದೆ. ವೃತ್ತಿಯಲ್ಲಿ ಸಹಾಯಕ ಆಯುಕ್ತರಾಗಿದ್ದು, ಸಮಾಜ ಸೇವೆಯನ್ನು ಪ್ರವೃತ್ತಿಯಾಗಿ ಸ್ವೀಕರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.

image

ಅಧ್ಯಯನದ ಶಿಸ್ತು, ಮಾಹಿತಿಗಳ ಅಧಿಕೃತತೆ, ಪ್ರಾಮಾಣಿಕ ಬರವಣಿಗೆಯ ಕಲೆಗಾರಿಕೆ, ವ್ಯಕ್ತಿತ್ವದ ಅನನ್ಯತೆಗಳು, ಈ ಸಂಪ್ರಬಂಧದ ಮುಖ್ಯ ಲಕ್ಷಣಗಳಾಗಿವೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತದೆ. ಶ್ರೀ ರಾಮಾನುಜ ಅವರಿಗೆ ಸಕಲ ಸನ್ಮಂಗಳವನ್ನು ಅನುಗ್ರಹಿಸಲಿ ಎಂದು ಹಾರೈಸುತ್ತೇವೆ.

- ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮಿಗಳು, ಶ್ರೀ ಸಿದ್ಧಗಂಗಾ ಮಠ

image

ಶ್ರೀಯುತರ ಕಾರ್ಯಶ್ರದ್ಧೆ ಅತ್ಯಂತ ಶ್ಲಾಘನೀಯ. ಈ ಕೃತಿಯು ಮುಂದಿನ ತಲೆಮಾರಿಗೆ ಒಂದು ಉತ್ತಮ ಆಕರ ಗ್ರಂಥವಾಗಲೆಂದು ಆಶಿಸುತ್ತಾ, ತುಂಬು ಹೃದಯದಿಂದ ಹಾರೈಸುತ್ತೇವೆ.

- ಶ್ರೀ ಶ್ರೀ ಶ್ರೀ ನಿಮರ್ಾಲಾನಂದ ಮಹಾಸ್ವಾಮಿಗಳು, ಆದಿಚುಂಚನಗಿರಿ

© 2018-2019 Dr. S Ramanuja. All rights reserved | Powered by BhangiTechnology